ಮಧುರ ಮಧುರವೀ ಹಾಸ್ಯ ಗಾನ- ನಗು ಹುಟ್ಟಿಸುವ ಹಾಡುಗಳ ಲಿಸ್ಟ್ ಇಲ್ಲಿದೆ

Date:

  • ಮಧುರ ಮಧುರವೀ ಹಾಸ್ಯ ಗಾನ- ನಗು ಹುಟ್ಟಿಸುವ ಹಾಡುಗಳ ಲಿಸ್ಟ್ ಇಲ್ಲಿದೆ
  • ಮುಖದ ತುಂಬಾ ನಗು ಮೂಡಿಸುವ ಹಾಡುಗಳು
  • ಸಾಹಿತ್ಯ, ಸಂಗೀತದಲ್ಲೂ ಹಾಸ್ಯ ರಸಾಯನ

ಕನ್ನಡ ಚಿತ್ರದ ಈ ಹಾಡುಗಳ, ಸಾಹಿತ್ಯವೂ, ಈ ಹಾಡಿಗೆ ಕುಣಿವ ನಟನಟಿಯರ ನಟನೆಯೂ, ಹಾಡಿನ ದಾಟಿಯೂ ಸಾಮಾನ್ಯ ಪ್ರೇಕ್ಷಕರಿಗೂ ನಕ್ಕು ನಗಿಸುತ್ತದೆ. ಇಲ್ಲಿದೆ ನೋಡಿ ಕನ್ನಡದ ಅಪರೂಪದ ಕೆಲ ಕಾಮಿಡಿ ಹಾಡುಗಳ ಲಿಸ್ಟ್

ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸೋಕೆ ಯಾವತ್ತೂ ಹೋಗ್ಬಾರ್ದು ರೀ:

ಪ್ರೀತಿ, ಹೆಂಡತಿ,ಸಂಸಾರಿಕ ಕತೆ, ತುಂಟಾಟ ಎಲ್ಲವೂ ಇರುವ ಈ ಹಾಡು ಪುನಿತ್ ರಾಜ್ ಕುಮಾರ್ ನಟಿಸಿದ ಪರಮಾತ್ಮ ಚಿತ್ರದ್ದು, ವಿ ಹರಿಕೃಷ್ಣ ಹಾಡಿದ ಹಾಡಿಗೆ ಯೋಗರಾಜ್ ಭಟ್ ಕಾಮಿಕಲ್ ಸಾಹಿತ್ಯವಿದೆ.

ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಂ:

ಲೈಫು ಇಷ್ಟೇನೇ ಚಿತ್ರದ ಈ ಕಾಮಿಕಲ್ ಹಾಡು ಬದುಕಿನ ಒಂದಷ್ಟು ಜಂಜಾಟಗಳನ್ನು ಸೀರಿಯಸ್ ಹಾಸ್ಯದ ದಾಟಿಯಲ್ಲಿ ಪ್ರಸ್ತುತಪಡಿಸುತ್ತದೆ. ದಿಗಂತ್ ನಟನೆಯಿರುವ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ, ಚೇತನ್ ಸೋಸ್ಕಾ ಕಂಠಸಿರಿಯಿದೆ.

ಕೋಳಿನ ಸೋಮ್ವಾರ ಶನಿವಾರ ಕೊಯ್ಯಂಗಿಲ್ಲ:

ಈ ಹಾಡು ಶಿವರಾಜ್ ಕುಮಾರ್ ಅಭಿನಯದ ಜೋಗಯ್ಯ ಚಿತ್ರದ್ದು. ಕೈಲಾಶ್ ಖೇರ್, ವಿಜಯ ಪ್ರಕಾಶ್ ಶ್ರೇಯಾ ಗೋಷಾಲ್ ಹಾಡಿದ ಈ ಹಾಡಿಗೆ ಪ್ರೇಮ್ ಸಾಹಿತ್ಯವಿದೆ. ನಂಬಿಕೆ ಮತ್ತು ಜೀವನದ ಕೆಲವೊಂದು ಸ್ವಾರಸ್ಯಗಳು ಇಲ್ಲಿ ಹಾಸ್ಯವಾಗಿ ಮೂಡಿಬಂದಿದೆ.

ಪ್ಯಾರ್ ಗೆ ಆಗ್ಬುಟೈತೆ ನಮ್ದುಗೆ:

“ಗೋವಿಂದಾಯ ನಮಃ”ಎನ್ನುವ ಚಿತ್ರದ ಹಾಡಿದು. ಕೋಮಲ್ ನಟಿಸಿರುವ ಈ ಚಿತ್ರದ ಹಾಡಿನಲ್ಲಿ ಪ್ರೀತಿ ಪ್ರೇಮ ಪ್ರಣಯದ ಸ್ಪರ್ಶವಿದೆ. ನಗು ಉಕ್ಕಿಸುವ ಸಾಹಿತ್ಯ ಇಲ್ಲಿದೆ. , ಚೇತನ್ ಸೋಸ್ಕಾ, ಇಂದು ನಾಗರಾಜ್ ಹಾಡಿರುವ ಈ ಹಾಡಿಗೆ ಪವನ್ ಒಡೆಯರ್ ಸಾಹಿತ್ಯವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...