ಪಾರ್ಟಿ ಜೋಶ್ ಹೆಚ್ಚಿಸುವ ಕನ್ನಡದ ಫೇಮಸ್ ಸಾಂಗ್ಸ್‌ಗಳ ಲಿಸ್ಟ್ – Popular Kannada Party Songs to Boost the Vibe

Date:

  • ಪಾರ್ಟಿ ಜೋಶ್ ಹೆಚ್ಚಿಸುವ ಕನ್ನಡದ ಫೇಮಸ್ ಸಾಂಗ್ಸ್‌ಗಳ ಲಿಸ್ಟ್
  • ಪಾರ್ಟಿಯ ಮಜಾ ಹೆಚ್ಚಾಗಲು ಕನ್ನಡದ ಎನರ್ಜಿಟಿಕ್ ಸಾಂಗ್ಸ್ ಲಿಸ್ಟ್
  • ಡ್ಯಾನ್ಸ್ ಮಾಡಲು, ಸ್ನೇಹಿತರೊಂದಿಗೆ ಎಂಜಾಯ್ ಮಾಡಲು, ಪಾರ್ಟಿ ವೈಬ್ ಕ್ರಿಯೇಟ್ ಮಾಡುತ್ತವೆ ಹಾಡುಗಳು

ಪಾರ್ಟಿ ಅಂದಮೇಲೆ ಮ್ಯೂಸಿಕ್ ಇರಲೇಬೇಕು. ಅದರಲ್ಲೂ ಕನ್ನಡದ ಎನರ್ಜಿಟಿಕ್ ಹಾಡುಗಳು ಪ್ಲೇ ಆದರೆ ಪಾರ್ಟಿಯ ಮಜಾ ಇನ್ನಷ್ಟು ಹೆಚ್ಚಾಗುತ್ತದೆ. ಡ್ಯಾನ್ಸ್ ಮಾಡಲು, ಸ್ನೇಹಿತರೊಂದಿಗೆ ಎಂಜಾಯ್ ಮಾಡಲು ಹಾಗೂ ಪಾರ್ಟಿ ವೈಬ್ ಕ್ರಿಯೇಟ್ ಮಾಡಲು ಸೂಕ್ತವಾಗಿರುವ ಕೆಲವು ಜನಪ್ರಿಯ ಕನ್ನಡ ಹಾಡುಗಳ ಪಟ್ಟಿ ಇಲ್ಲಿದೆ.

ಪಾರ್ಟಿಯಲ್ಲಿ ಪ್ಲೇ ಮಾಡಬಹುದಾದ ಕನ್ನಡದ ಹಾಡುಗಳು
Kannada Party Songs

  1. ಕರಾಬು ಬಾಸು ಕರಾಬು – ಪೊಗರು Pogaru
  2. ಟಗರು ಬಂತು ಟಗರು – ಟಗರು Tagaru
  3. ಜೈ ಬಾಲಿವುಡ್ – ಗಾಳಿಪಟ 2 Galipata 2
  4. ಓಂ ನಮಃ ಶಿವಾಯ – ಪುಷ್ಪಕ ವಿಮಾನ Pushpaka Vimana
  5. ಚುಟ್ಟಾ ಚುಟ್ಟಾ – ರಾಬರ್ಟ್ Robert
  6. ರಾ ರಾ ರಕ್ಕಮ್ಮ – ವಿಕ್ರಾಂತ್ ರೋಣ Vikranth Rona
  7. ಹೇ ಗರುಡ – ಗರುಡ ಗಮನ ವೃಷಭ ವಾಹನ Garuda Gamana Vrushabha Vahana
  8. ಟಾಪ್ ಟು ಬಾಟಮ್ – ಕಿರಿಕ್ ಪಾರ್ಟಿ Kirik Party
  9. ಬೆಳಗೆದ್ದು ಯಾರ ಮುಖವಾ – ಕಿರಿಕ್ ಪಾರ್ಟಿ
  10. ಹುಡುಗಿ ಹುಡುಗಿ – ಆಪ್ತಮಿತ್ರ Apthamithra
  11. ಯಾವನಿಗ್ ಗೊತ್ತು – ಅಧ್ಯಕ್ಷ Adhyaksha
  12. ಪಟಾಕಿ ಪೋರಿಯೋ – ರನ್ನ Ranna
  13. ಬೊಂಬೆ ಹೇಳುತೈತೆ – ರಾಜಕುಮಾರ Rajakumara
  14. ಎಣ್ಣೆ ನಮ್ದು- ಕನಕ Kanaka
  15. ಏನಮ್ಮಿ ಏನಮ್ಮಿ- ಅಯೋಗ್ಯ Ayogya
  16. ಜಾಕಿ ಜಾಕಿ- ಜಾಕಿJackei
  17. ಡಾಲಿ ಸಾಂಗ್ – ಟಗರು
  18. ಸೋಲಿಲ್ಲ – ಸಲಗ Salaga
  19. ಕರಿಮಣಿ ಮಾಲೀಕ ನೀನಲ್ಲ Karimani Malika Neenalla
  20. ಪಾರ್ಟಿ ಆಂಥಮ್ ಸಾಂಗ್ಸ್ – ವಿವಿಧ ಕನ್ನಡ ಸಿನಿಮಾಗಳ DJ ಮಿಕ್ಸ್‌ಗಳು Party Anthem Songs
  21. ಅಪ್ಪು ಡ್ಯಾನ್ಸ್ ನಂಬರ್‌ಗಳು – ಪುನೀತ್ ರಾಜ್‌ಕುಮಾರ್ ಸಿನಿಮಾಗಳು Appu Dance, Puneeth Rajkumar
  22. ಯಶ್ ಸಿನಿಮಾಗಳ ಎನರ್ಜಿಟಿಕ್ ಡ್ಯಾನ್ಸ್ ಸಾಂಗ್ಸ್ Yash Songs
  23. ಬ್ಯಾಂಗಲ್ ಬಂಗಾರಿ- ವಿನಯ್ ರಾಜ್ ಕುಮಾರ್ Bangle Bangari
  24. ಕಾಟನ್ ಕ್ಯಾಂಟಿ- ಚಂದನ್ ಶೆಟ್ಟಿ Cotton Candy
  25. ಶೇಕ್ ಇಟ್ ಪುಷ್ಪವತಿ- ಕ್ರಾಂತಿShake it Pushpavathi

ಕನ್ನಡ ಹಾಡುಗಳೊಂದಿಗೆ ಪಾರ್ಟಿ ಮಾಡಿದರೆ ಮ್ಯೂಸಿಕ್ ಮಾತ್ರವಲ್ಲ, ಕನ್ನಡದ ಫೀಲ್ ಕೂಡ ಸಿಗುತ್ತದೆ. ನಿಮ್ಮ ಪಾರ್ಟಿಯ ವೈಬ್‌ಗೆ ತಕ್ಕಂತೆ ಫಾಸ್ಟ್ ಬೀಟ್, ಡ್ಯಾನ್ಸ್, ಫ್ರೆಂಡ್‌ಶಿಪ್ ಹಾಗೂ ಮಾಸ್ ಸಾಂಗ್ಸ್‌ಗಳನ್ನು ಮಿಕ್ಸ್ ಮಾಡಿದರೆ ಪರ್ಫೆಕ್ಟ್ ಕನ್ನಡ ಪಾರ್ಟಿ ಪ್ಲೇಲಿಸ್ಟ್ ರೆಡಿ!

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...