- ಪಾರ್ಟಿ ಜೋಶ್ ಹೆಚ್ಚಿಸುವ ಕನ್ನಡದ ಫೇಮಸ್ ಸಾಂಗ್ಸ್‌ಗಳ ಲಿಸ್ಟ್
- ಪಾರ್ಟಿಯ ಮಜಾ ಹೆಚ್ಚಾಗಲು ಕನ್ನಡದ ಎನರ್ಜಿಟಿಕ್ ಸಾಂಗ್ಸ್ ಲಿಸ್ಟ್
- ಡ್ಯಾನ್ಸ್ ಮಾಡಲು, ಸ್ನೇಹಿತರೊಂದಿಗೆ ಎಂಜಾಯ್ ಮಾಡಲು, ಪಾರ್ಟಿ ವೈಬ್ ಕ್ರಿಯೇಟ್ ಮಾಡುತ್ತವೆ ಹಾಡುಗಳು
ಪಾರ್ಟಿ ಅಂದಮೇಲೆ ಮ್ಯೂಸಿಕ್ ಇರಲೇಬೇಕು. ಅದರಲ್ಲೂ ಕನ್ನಡದ ಎನರ್ಜಿಟಿಕ್ ಹಾಡುಗಳು ಪ್ಲೇ ಆದರೆ ಪಾರ್ಟಿಯ ಮಜಾ ಇನ್ನಷ್ಟು ಹೆಚ್ಚಾಗುತ್ತದೆ. ಡ್ಯಾನ್ಸ್ ಮಾಡಲು, ಸ್ನೇಹಿತರೊಂದಿಗೆ ಎಂಜಾಯ್ ಮಾಡಲು ಹಾಗೂ ಪಾರ್ಟಿ ವೈಬ್ ಕ್ರಿಯೇಟ್ ಮಾಡಲು ಸೂಕ್ತವಾಗಿರುವ ಕೆಲವು ಜನಪ್ರಿಯ ಕನ್ನಡ ಹಾಡುಗಳ ಪಟ್ಟಿ ಇಲ್ಲಿದೆ.
ಪಾರ್ಟಿಯಲ್ಲಿ ಪ್ಲೇ ಮಾಡಬಹುದಾದ ಕನ್ನಡದ ಹಾಡುಗಳು
Kannada Party Songs
- ಕರಾಬು ಬಾಸು ಕರಾಬು – ಪೊಗರು Pogaru
- ಟಗರು ಬಂತು ಟಗರು – ಟಗರು Tagaru
- ಜೈ ಬಾಲಿವುಡ್ – ಗಾಳಿಪಟ 2 Galipata 2
- ಓಂ ನಮಃ ಶಿವಾಯ – ಪುಷ್ಪಕ ವಿಮಾನ Pushpaka Vimana
- ಚುಟ್ಟಾ ಚುಟ್ಟಾ – ರಾಬರ್ಟ್ Robert
- ರಾ ರಾ ರಕ್ಕಮ್ಮ – ವಿಕ್ರಾಂತ್ ರೋಣ Vikranth Rona
- ಹೇ ಗರುಡ – ಗರುಡ ಗಮನ ವೃಷಭ ವಾಹನ Garuda Gamana Vrushabha Vahana
- ಟಾಪ್ ಟು ಬಾಟಮ್ – ಕಿರಿಕ್ ಪಾರ್ಟಿ Kirik Party
- ಬೆಳಗೆದ್ದು ಯಾರ ಮುಖವಾ – ಕಿರಿಕ್ ಪಾರ್ಟಿ
- ಹುಡುಗಿ ಹುಡುಗಿ – ಆಪ್ತಮಿತ್ರ Apthamithra
- ಯಾವನಿಗ್ ಗೊತ್ತು – ಅಧ್ಯಕ್ಷ Adhyaksha
- ಪಟಾಕಿ ಪೋರಿಯೋ – ರನ್ನ Ranna
- ಬೊಂಬೆ ಹೇಳುತೈತೆ – ರಾಜಕುಮಾರ Rajakumara
- ಎಣ್ಣೆ ನಮ್ದು- ಕನಕ Kanaka
- ಏನಮ್ಮಿ ಏನಮ್ಮಿ- ಅಯೋಗ್ಯ Ayogya
- ಜಾಕಿ ಜಾಕಿ- ಜಾಕಿJackei
- ಡಾಲಿ ಸಾಂಗ್ – ಟಗರು
- ಸೋಲಿಲ್ಲ – ಸಲಗ Salaga
- ಕರಿಮಣಿ ಮಾಲೀಕ ನೀನಲ್ಲ Karimani Malika Neenalla
- ಪಾರ್ಟಿ ಆಂಥಮ್ ಸಾಂಗ್ಸ್ – ವಿವಿಧ ಕನ್ನಡ ಸಿನಿಮಾಗಳ DJ ಮಿಕ್ಸ್‌ಗಳು Party Anthem Songs
- ಅಪ್ಪು ಡ್ಯಾನ್ಸ್ ನಂಬರ್‌ಗಳು – ಪುನೀತ್ ರಾಜ್‌ಕುಮಾರ್ ಸಿನಿಮಾಗಳು Appu Dance, Puneeth Rajkumar
- ಯಶ್ ಸಿನಿಮಾಗಳ ಎನರ್ಜಿಟಿಕ್ ಡ್ಯಾನ್ಸ್ ಸಾಂಗ್ಸ್ Yash Songs
- ಬ್ಯಾಂಗಲ್ ಬಂಗಾರಿ- ವಿನಯ್ ರಾಜ್ ಕುಮಾರ್ Bangle Bangari
- ಕಾಟನ್ ಕ್ಯಾಂಟಿ- ಚಂದನ್ ಶೆಟ್ಟಿ Cotton Candy
- ಶೇಕ್ ಇಟ್ ಪುಷ್ಪವತಿ- ಕ್ರಾಂತಿShake it Pushpavathi
ಕನ್ನಡ ಹಾಡುಗಳೊಂದಿಗೆ ಪಾರ್ಟಿ ಮಾಡಿದರೆ ಮ್ಯೂಸಿಕ್ ಮಾತ್ರವಲ್ಲ, ಕನ್ನಡದ ಫೀಲ್ ಕೂಡ ಸಿಗುತ್ತದೆ. ನಿಮ್ಮ ಪಾರ್ಟಿಯ ವೈಬ್‌ಗೆ ತಕ್ಕಂತೆ ಫಾಸ್ಟ್ ಬೀಟ್, ಡ್ಯಾನ್ಸ್, ಫ್ರೆಂಡ್‌ಶಿಪ್ ಹಾಗೂ ಮಾಸ್ ಸಾಂಗ್ಸ್‌ಗಳನ್ನು ಮಿಕ್ಸ್ ಮಾಡಿದರೆ ಪರ್ಫೆಕ್ಟ್ ಕನ್ನಡ ಪಾರ್ಟಿ ಪ್ಲೇಲಿಸ್ಟ್ ರೆಡಿ!


